glutamic acid ಗ್ಲೂಟಾಆಮಿಕ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಗ್ಲೂಟ್ಯಾಮಿಕ್‍ ಆಮ್ಲ; ಅನೇಕ ಪ್ರೋಟೀನುಗಳ ಘಟಕವಾದ, ನೈಸರ್ಗಿಕವಾಗಿ ದೊರೆಯುವ ಒಂದು ಅಈನೋ ಆಮ್ಲ.